Connect with us

ಐತ್ ಲಗಾ

ಟ್ರಾಂಪೋಲಿನ್‌ ಮೋಜಿನಲ್ಲಿದ್ದವನಿಗೆ ಕಂಪನಿ ಕೊಡಲು ಬಂದ ಹಾವು

Published

on

Spread the love

ಟ್ರಂಪೋಲಿನ್ ಮೇಲೆ ವ್ಯಕ್ತಿಯೊಬ್ಬ ಕುಣಿಯುತ್ತಿದ್ದ ಸಂದರ್ಭ ಆತನಿಗೆ ಕಂಪನಿ ಕೊಡಲು ಹಾವಿನ ಮರಿಯೊಂದು ಸೇರಿಕೊಂಡಿರುವ ವಿಡಿಯೋ ಒಂದು ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ.

ಹಾವನ್ನು ನೋಡುತ್ತಲೇ ಬೆಚ್ಚಿ ಬಿದ್ದ ಈ ವ್ಯಕ್ತಿ, ಟ್ರಾಂಪೋಲಿನ್ ಮೇಲಿಂದ ಗಾಬರಿಗೊಂದು ಹಾರುತ್ತಿರುವುದು ಹಾಗೂ ಆತನ ಪ್ರತಿಕ್ರಿಯೆಗಳನ್ನು ಕಂಡ ಅನೇಕರು ಸಖತ್‌ ಮಜಾ ತೆಗೆದುಕೊಳ್ಳುತ್ತಿದ್ದಾರೆ.

30 ದಶಲಕ್ಷ ವೀಕ್ಷಕರು ಇರುವ ಈ ವಿಡಿಯೋನ ಕೊನೆಯಲ್ಲಿ ಹಾವಿನ ಮರಿಯು ಟ್ರಾಂಪೋಲಿನ್ ಮಧ್ಯದಲ್ಲೇ ಸೇರಿಕೊಂಡಿದೆ.

Continue Reading
Click to comment

Leave a Reply

Your email address will not be published. Required fields are marked *