Connect with us

ಸಿನಿ ಸುದ್ದಿ

ಜೂನ್ 25ಕ್ಕೆ ವಿನಯ್ ರಾಜ್ ಕುಮಾರ್ ’10’ ಚಿತ್ರದ ಟೀಸರ್ ರಿಲೀಸ್..

Published

on

Spread the love

ಮೊಟ್ಟ ಮೊದಲ ಬಾರಿಗೆ ಬಾಕ್ಸರ್‌ ಆಗಿ ಕಾಣಿಸಿಕೊಳ್ತಾ ಇರೋ ವಿನಯ್‌ ರಾಜ್‌ಕುಮಾರ್‌ ಅಭಿನಯದ ʻ೧೦ʼ ಚಿತ್ರದ ಟೀಸರ್‌ ಇದೇ ಜೂನ್‌ ೨೫ರಂದು ರಿಲೀಸ್‌ ಆಗ್ತಾ ಇದೆ. ಈಗಾಗಲೇ ಚಿತ್ರದ ಮೇಲೆ ಕ್ಯೂರ್ಯಾಸಿಟಿ ಹೆಚ್ಚಾಗಿದ್ದು, ಬಾಕ್ಸರ್‌ ಆಗಿ ವಿನಯ್‌ ರಾಜ್‌ಕುಮಾರ್‌ ಯಾವ ರೀತಿ ಕಾಣಿಸ್ತಾ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಬರ್ತಾ ಇರೋ ಈ ಚಿತ್ರಕ್ಕೆ ʻಕರಂ ಚಾವ್ಲಾʼ ಆಕ್ಷನ್‌ ಕಟ್‌ ಹೇಳಿದ್ದಾರೆ.

ಈಗಾಗಲೇ ಫಸ್ಟ್‌ ಲುಕ್‌ ರಿವಿಲ್‌ ಮಾಡಿರೋ ಚಿತ್ರತಂಡ ಇದರಲ್ಲಿ ವಿನಯ್‌ ರಾಜ್‌ಕುಮಾರ್‌ ರಗಡ್‌ ಲುಕ್‌ನಲ್ಲಿ ಕಾಣಿಸುತ್ತಿದ್ದಾರೆ. ಪೋಸ್ಟರ್‌ ಮೂಲಕ ಸೌಂಡ್‌ ಮಾಡ್ತಾ ಇರೋ ʻ೧೦ʼ ಚಿತ್ರ ಟೀಸರ್‌ ಮೂಲಕ ಯಾವ ರೀತಿ ಸೌಂಡ್‌ ಮಾಡಲಿದೆ ಕಾದು ನೋಡಬೇಕು.

Continue Reading
Click to comment

Leave a Reply

Your email address will not be published. Required fields are marked *