Connect with us

ಒಳ್ಳೆ ವಿಷ್ಯ

“ಗೆಲುವಿಗೆ ದಾರಿ” : ರಜನಿಕಾಂತ್

Published

on

Spread the love

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎ.ಆರ್.ಮುರುಗದಾಸ್ ನಿರ್ದೇಶನದ ಈ ಚಿತ್ರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ದರ್ಬಾರ್ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ರಜನಿ ಹೇಳಿದ ಅದೊಂದು ಕಥೆ ಎಲ್ಲರನ್ನೂ ಚಕಿತಗೊಳಿಸಿತ್ತು. ತಮ್ಮದೇ ಜೀವನದಲ್ಲಿ ಆದ ಆ ಘಟನೆಯನ್ನು ರಜನಿ ಹೇಳಿದ ರೀತಿಗೆ ಇಡೀ ಆಡಿಟೊರಿಯಂ ಪಿನ್ ಡ್ರಾಪ್ ಸೈಲೆಂಟ್ ಆಗಿತ್ತು. ಏನದು ಕಥೆ. ಅದನ್ನು ಕನ್ನಡದಲ್ಲಿ ರಹಮಾನ್ ಹಾಸನ್ ವಿವರಿಸಿದ್ದಾರೆ ನೋಡಿ.

ಇಂತಹ ಇನ್ನಷ್ಟು ಮೋಟಿವೇಶನಲ್ ಮತ್ತು ಇನ್ಸ್ಪಿರೇಶನಲ್ ಸ್ಟೋರಿಗಳನ್ನು ನಿಮಗೆ Karnaataka.in ತಂಡ ಹೇಳುತ್ತೆ. ಅದಕ್ಕಾಗಿ ನಮ್ಮ “KARNAATAKA”  YOUTUBE ಚಾನಲ್ ಅನ್ನು SUBSCRIBE ಮಾಡಿ.
Karnaataka.in.