Connect with us

ಐತ್ ಲಗಾ

ಸಿಕ್ಕಾಪಟ್ಟೆ ಫನ್ನಿ ಈ “ಗಗನ ಸಖ”…!!! ಒಮ್ಮೆ ನೋಡಿ, ನಕ್ಕು ಬಿಡಿ…!!!

Published

on

Spread the love

ಸಾಮಾನ್ಯವಾಗಿ ನೀವು ವಿಮಾನದಲ್ಲಿ ಪ್ರಯಾಣಿಸುವಾಗ ‘ಗಗನ ಸಖಿ’ಯರನ್ನು ನೋಡೇ ಇರ್ತೀರಿ. ಕೆಲವು ಫ್ಲೈಟ್ ಗಳಲ್ಲಿ ‘ಗಗನ ಸಖ’ರೂ ಇರ್ತಾರೆ. ಫ್ಲೈಟ್ ಟೇಕ್ ಆಫ್ ಆಗೋಕು ಮೊದಲು ವಿಮಾನದ ಎಮರ್ಜೆನ್ಸಿ ಎಕ್ಸಿಟ್ (ತುರ್ತು ನಿರ್ಗಮನ) ದ್ವಾರದ ಬಗ್ಗೆ ಮಾಹಿತಿ ನೀಡ್ತಾರೆ ಅಲ್ವಾ? ಆದ್ರೆ, ಇಲ್ಲೂಬ್ಬ ‘ಗಗನ ಸಖ’ ಎಷ್ಟು ಫನ್ನಿಯಾಗಿ ಸೂಚನೆಗಳನ್ನು ನೀಡಿದ್ದಾರೆ ನೋಡಿ.

This flight attendant needs a raise! Just keep watching…😂😂😂Credit- ViralHog

Gepostet von Jerry Purpdrank am Freitag, 14. Februar 2020

ಫ್ಲೈಟ್ ನಲ್ಲಿ ಪ್ರಯಾಣಿಸೋರಿಗೆ ಇದರಿಂದ ಉಪಯುಕ್ತ ಮಾಹಿತಿ ನೀಡೋದರ ಜೊತೆಗೆ, ಅವರ ಪ್ರಯಾಣ ನಗುನಗುತಾ ಸಾಗಲಿ ಅನ್ನೋದು ಈತನ ಉದ್ದೇಶವಂತೆ. ಎಷ್ಟು ಫನ್ನಿಯಾಗಿದೆ ಅಲ್ವಾ ಈತ ಕೊಡೊ ಸೂಚನೆಗಳು. ಈತನ ಈ ಫನ್ನಿ ಆ್ಯಕ್ಟ್, ಕಸ್ಟಮರ್ ಗಳನ್ನು ಅಟ್ರ್ಯಾಕ್ಟ್ ಮಾಡ್ತಿದೆಯಂತೆ.
• Karnaataka.in.

Continue Reading
Click to comment

Leave a Reply

Your email address will not be published. Required fields are marked *