Connect with us

ಸಿನಿ ಸುದ್ದಿ

ಮನೇಲಿ ಇದ್ದು ಬೋರಾಗ್ತಿದ್ಯಾ..!!!? ಹಾಗಿದ್ರೆ ವೀಕ್ಷಿಸಿ ಈ ಕ್ಲಾಸಿಕ್ ಸಿನಿಮಾಗಳನ್ನು…!!!

Published

on

Spread the love

ದೇಶಕ್ಕೆ ದೇಶವೇ ಲಾಕ್‌ಡೌನ್ ಆಗಿರುವ ಈ ಪರಿಸ್ಥಿತಿಯಲ್ಲಿ ಜನರಿಗೆ ಮನೆಯಲ್ಲಿ ಇರಲು ಬೋರ್‌ ಆಗದಿರಲೆಂದು ಕ್ರಯಾಶೀಲ ನೆಟ್ಟಿಗರು ಹೊಸ ಹೊಸ ಕ್ರಿಯೇಟಿವ್‌ ಐಡಿಯಾಗಳನ್ನು ವಾಟ್ಸಾಪ್, ಫೇಸ್ಬುಕ್, ಟ್ವಿಟರ್‌ ಅಥವಾ ಇನ್‌ಸ್ಟಾಗ್ರಾಂಗಳಲ್ಲಿ ಶೇರ್‌ ಮಾಡುವ ಮೂಲಕ ಜನರಲ್ಲಿ ಲವಲವಿಕೆ ಬರಲು ನೆರವಾಗುತ್ತಿದ್ದಾರೆ.

ಹೆಂಗಿದ್ರೂ, ಡೇಟಾ ಸೇವೆಗಳು ಅಬಾಧಿತವಾಗಿ ಸಿಗುವ ಕಾರಣ ಜನರು ಆನ್ಲೈನ್‌ನಲ್ಲಿ ಎಂದಿಗಿಂತಲೂ ಹೆಚ್ಚು ಹುಕ್‌-ಅಪ್‌ ಆಗಿ, ಬೇಸರ ಕಳೆಯಲು ಮೆಚ್ಚಿನ ಸಿನೆಮಾ-ಧಾರಾವಾಹಿಗಳು, ರಿಯಾಲಿಟಿ ಶೋಗಳನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಇದೇ ಥೀಮ್‌ ಮೇಲೆ ಹರಿದಾಡುತ್ತಿರುವ ವಾಟ್ಸಾಪ್ ಫಾರ್ವಡ್ ಸಂದೇಶವೊಂದರ ಮೂಲಕ ಚಿತ್ರದುರ್ಗದ ಶಶಿಧರ ಎಂಬುವವರು ಕನ್ನಡದ ಕ್ಲಾಸಿಕ್ ಹಿಟ್ ಸಿನಿಮಾಗಳ ಯೂಟ್ಯೂಬ್ ಲಿಂಕ್‌ಗಳನ್ನು ಶೇರ್‌ ಮಾಡಿಕೊಂಡಿದೆ. ಈ ಫಾರ್ವಡ್ ಸಂದೇಶವನ್ನು ನಿಮಗಾಗಿ ನಾವೂ ಸಹ ಫಾರ್ವಡ್‌ ಮಾಡುತ್ತೇವೆ. ಒಂದು ವೇಳೆ ನೀವು ಈ ಸಿನೆಮಾಗಳನ್ನು ಬಹಳ ಮಿಸ್ ಮಾಡಿಕೊಂಡಿದ್ದರೆ, ಈಗ ನೋಡಿ ಎಂಜಾಯ್ ಮಾಡಿ.

ಮನೇಲಿರಿ, ಸಿನಿಮಾ ನೋಡಿ!
ಮನೇಲಿರಿ , ಕ್ಷೇಮವಾಗಿರಿ. ಬೋರಾದ್ರೆ ಇಲ್ಲಿ ಒಂದಷ್ಟು ಒಳ್ಳೆಯ ಸಿನಿಮಾಗಳಿವೆ ಗಮನಿಸಿ. ಕ್ಲಾಸಿಕ್’ಗಳೆನಿಸಿದ, ವಸ್ತು, ವಿಷಯ, ನಿರೂಪಣೆಯ ದೃಷ್ಟಿಯಿಂದ ವಿಶೇಷವೆನಿಸಿದ ಆಯ್ದ 60 ಕನ್ನಡ ಸಿನಿಮಾಗಳಿವು. ಲಿಂಕ್ ಕ್ಲಿಕ್ಕಿಸಿ ನೀವು ಸಿನಿಮಾ ನೋಡಬಹುದು. ಲಿಂಕ್ ಕಾಪಿ ಮಾಡಿ ಒಂದ್ಕಡೆ ಇಟ್ಕಳಿ. ಸಾಧ್ಯವಾದರೆ ಪೋಸ್ಟ್ ಶೇರ್ ಮಾಡಿ, ಸಿನಿಮಾಸಕ್ತರಿಗೆ ಅನುಕೂಲವಾಗಬಹುದು.
———
ಸಂಸ್ಕಾರ

—————————————
ಕಾಡು

—————————————
ಬೂತಯ್ಯನ ಮಗ ಅಯ್ಯು

—————————————
ಹಂಸಗೀತೆ

—————————————
ಬ್ಯಾಂಕರ್ ಮಾರ್ಗಯ್ಯ
https://youtu.be/_xS1HaWlAmc
—————————————
ಭೂದಾನ

—————————————
ವಂಶವೃಕ್ಷ

—————————————
ಕಾಕನ ಕೋಟೆ

—————————————
ಗೆಜ್ಜೆಪೂಜೆ

—————————————
ಕವಿರತ್ನ ಕಾಳಿದಾಸ

—————————————
ಚೋಮನ ದುಡಿ

—————————————
ಕಿತ್ತೂರು ರಾಣಿ ಚೆನ್ನಮ್ಮ

—————————————
ಒಂದಾನೊಂದು ಕಾಲದಲ್ಲಿ

—————————————
ಬಂಗಾರದ ಮನುಷ್ಯ

—————————————
ಫಣಿಯಮ್ಮ

—————————————
ಉಯ್ಯಾಲೆ

—————————————
ಚಿತೆಗೂ ಚಿಂತೆ

—————————————
ತಬರನ ಕತೆ

————————————–
ಬರ
https://youtu.be/lnkkis1mz0Y
————————————–
ತಬ್ಬಲಿಯು ನೀನಾದೆ ಮಗನೆ

————————————–
ನಾಗರಹಾವು

————————————-
ಹೇಮಾವತಿ

————————————-
ರಂಗನಾಯಕಿ

————————————–
ಬೆಸುಗೆ
https://youtu.be/2jhz6kBEdAs
—————————————
ಉದ್ಭವ

—————————————-
ಸನಾದಿ ಅಪ್ಪಣ್ಣ

—————————————
ಬೆಟ್ಟದ ಹೂವು

—————————————
ಆಕ್ಸಿಡೆಂಟ್

————————————–
ಸಂಗ್ಯಾ ಬಾಳ್ಯಾ

————————————–
ಕನಸೆಂಬೋ ಕುದುರೆಯನೇರಿ

————————————–
ಮುನ್ನುಡಿ

————————————–
ಮುತ್ತಿನ ಹಾರ

————————————–
ಗುಲಾಬಿ ಟಾಕೀಸ್
https://youtu.be/XnCsEs7OOYk
————————————–
ಮೈಸೂರು ಮಲ್ಲಿಗೆ

————————————–
ಉಲ್ಟಾ ಪಲ್ಟಾ

————————————–
ಚಿನ್ನಾರಿ ಮುತ್ತ

————————————–
ಅವಳೇ ನನ್ನ ಹೆಂಡ್ತಿ

————————————–
ಪ್ರೇಮಲೋಕ

————————————–
ಚೈತ್ರದ ಪ್ರೇಮಾಂಜಲಿ

—————————————
ಗಣೇಶನ ಮದುವೆ

—————————————-
ನಾಗರ ಹೊಳೆ

—————————————-
ಪಂಚಮವೇದ

—————————————-
ಬೆಳದಿಂಗಳ ಬಾಲೆ

—————————————-
ಜನುಮದ ಜೋಡಿ

—————————————-
ಸಂತ ಶಿಶುನಾಳ ಶರೀಫ

—————————————-
ಓ ಮಲ್ಲಿಗೆ

—————————————-
ದ್ವೀಪ

—————————————-
ದುನಿಯಾ

—————————————-
ಸ್ಪರ್ಶ

—————————————-
ಕಾನೂರು ಹೆಗ್ಗಡತಿ

—————————————-
ಆಸ್ಫೋಟ

—————————————–
ಸಯನೈಡ್

—————————————–
ಪುಟ್ಟಕ್ಕನ ಹೈವೇ

—————————————–
ಶ್!!!

—————————————–
ಮಠ

—————————————–
ಗಾಳಿಪಟ

—————————————–
ಜಟ್ಟ

—————————————–
ಒಲವೇ ಮಂದಾರ

—————————————–
ಕೆಂಡ ಸಂಪಿಗೆ

—————————————–
ಹರಿವು

• Karnaataka.in News Desk.

Continue Reading
Click to comment

Leave a Reply

Your email address will not be published. Required fields are marked *