Connect with us

ಸಿನಿ ಸುದ್ದಿ

ಚಿರು ಸರ್ಜಾಗಾಗಿ ಹಾಡು ರೆಡಿ ಮಾಡ್ತಿದ್ದಾರೆ ಚಂದನ್ ಶೆಟ್ಟಿ..

Published

on

Spread the love

ಚಿರಂಜೀವಿ ಸರ್ಜಾ ನಮ್ಮನ್ನಗಲಿ ಸ್ಯಾಂಡಲ್‍ವುಡ್‍ಗೆ ತುಂಬಲಾರದ ನಷ್ಟವೇ ಸರಿ, ಹೀಗಿರುವಾಗ ಚಿರು ಬಗ್ಗೆ ಒಬ್ಬೊಬ್ಬರು ತಮ್ಮ ಜೊತೆಗಿನ ಒಡನಾಟ, ತಮ್ಮ ಜೊತೆ ಚಿರು ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ. ಇನ್ನು ಅದೆಷ್ಟೋ ಜನರಿಗೆ ಚಿರು ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ನೆರವನ್ನು ನೀಡಿದ್ದಾರೆ. ಇನ್ನು ಅದೇ ರೀತಿ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ಚಿರು ಸರ್ಜಾ ಅವರು ಕೂಡ ಆಪ್ತರಾಗಿದ್ದು, ಚಿರು ಜೊತೆಗಿನ ನೆನಪುಗಳನ್ನು ಮೆಲುಕುಹಾಕಿದ್ದಾರೆ. ಕರ್ನಾಟಕ.ಇನ್ ಜೊತೆ ಮಾತನಾಡಿರೋ ಚಂದನ್ ಶೆಟ್ಟಿ ಚಿರುಗಾಗಿ ರೆಡಿಮಾಡುತ್ತಿರೋ ಹಾಡಿನ ಬಗ್ಗೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಅರ್ಪಿತಾ ಕೀರ್ತಿ ನಡೆಸಿಕೊಟ್ಟಿರೋ ಈ ಕಾರ್ಯಕ್ರಮದಲ್ಲಿ ಚಿರು ಸರ್ಜಾ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *