Connect with us

ಏನ್ ಸುದ್ದಿ?

ಮುಂಬಯಿ 26/11 ಮಾಸ್ಟರ್‌ಮೈಂಡ್‌ ಹೆಡ್ಲಿ ಭಾರತಕ್ಕೆ?

Published

on

Spread the love

ಮುಂಬಯಿ 26/11 ದಾಳಿಯ ಮಾಸ್ಟರ್‌ಮೈಂಡ್, ಪಾಕಿಸ್ತಾನಿ-ಕೆನಡಿಯನ್‌ ಡೇವಿಡ್ ತಹವೂರ್‌ ರಾಣಾನನ್ನು ಲಾಸ್ ಎಂಜಿಲೀಸ್‌ನಲ್ಲಿ ಮತ್ತೊಮ್ಮೆ ಬಂಧಿಸಲಾಗಿದ್ದು, ಆತನನ್ನು ಕೂಡಲೇ ಭಾರತಕ್ಕೆ ರವಾನೆ ಮಾಡುವ ಸಾಧ್ಯತೆ ಇದೆ.

ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆಪಾದನೆಯಲ್ಲಿ 14 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ 59 ವರ್ಷದ ರಾಣಾಗೆ ಕೋವಿಡ್-19 ಸೋಂಕು ತಗುಲಿದ ಕಾರಣ ಆತನನ್ನು ಮಾನವೀಯ ನೆಲೆಗಟ್ಟಿನಿಂದ ಬಿಡುಗಡೆ ಮಾಡಲಾಗಿತ್ತು.

ಭಾರತದ ಮನವಿ ಮೇರೆಗೆ ಆತನನ್ನು ಲಾಸ್‌ ಏಂಜಿಲೀಸ್‌ನಲ್ಲಿ ಜೂನ್ 10ರಂದು ಮತ್ತೊಮ್ಮೆ ಬಂಧಿಸಲಾಗಿದೆ. ಅಮೆರಿಕದೊಂದಿಗೆ 1997ರಲ್ಲಿ ದ್ವಿಪಕ್ಷೀಯ ಒಪ್ಪಂದವೊಂದರಲ್ಲಿ ಎರಡೂ ದೇಶಗಳಿಗೆ ಬೇಕಾದ ಕ್ರಿಮಿನಲ್‌ಗಳನ್ನು ಪರಸ್ಪರ ಗಡೀಪಾರು ಮಾಡಿಕೊಳ್ಳಲು ಭಾರತ ಸಹಿ ಮಾಡಿದೆ.

Continue Reading
Click to comment

Leave a Reply

Your email address will not be published. Required fields are marked *